15/01/2026
ಮಕರ ಸಂಕ್ರಾಂತಿ ಹಾಗೂ ರೈತರ ನಡುವೆಯೂ ವಿಶೇಷ ಸಂಬಂಧವಿದೆ. ಸಂಕ್ರಾಂತಿ ರೈತರಿಗೆ ಕೃಷಿ ಸುಗ್ಗಿಯ ಹಬ್ಬ... ಚಳಿಗಾಲದ ಅಂತ್ಯ, ಬೆಳೆಗಳ ಕೊಯ್ಲು ಹಾಗೂ ಸಮೃದ್ಧಿಯ ಆರಂಭದ ರೂಪಕವಾಗಿದೆ. ಸಂಕ್ರಾಂತಿಯ ಸಂಭ್ರಮದಂತೆ ನಿಮ್ಮ ಬದುಕು ಸಮೃದ್ಧವಾಗಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
🌾🌾🌾🌾🌾🌾🌾🌾🌾🌾🌾🌾🌾🌾🌾🌾🌾🌾🌾