Partha Dental Malleshwaram

Partha Dental Malleshwaram Contact information, map and directions, contact form, opening hours, services, ratings, photos, videos and announcements from Partha Dental Malleshwaram, Dentist & Dental Office, No 352, Above Bata Showroom, B/W 10th and 11th Cross, Sampige Road, Malleshwaram, Bengaluru, Ph. 08023449292, Bangalore.

Partha Dental - South India’s Largest Dental Chain with 120+ clinics, 300+ expert doctors, and 15L+ happy patients across 4 states - Telangana, Andhra Pradesh, Karnataka & Tamil Nadu. 🦷👍

23/06/2026

ನನಗೆ ತುಂಬಾ ದಿನಗಳಿಂದ ಹಲ್ಲಿನ ನೋವು ಇತ್ತು. ಅದಕ್ಕಾಗಿ ನಾನು ಪಾರ್ಥಾ ಡೆಂಟಲ್ ಆಸ್ಪತ್ರೆಗೆ ಬಂದೆ. ಇಲ್ಲಿ ಬಂದ ನಂತರ ಡಾ. ಪ್ರಿಯಾ ಮ್ಯಾಡಂ ನನ್ನನ್ನು ತುಂಬಾ ಚೆನ್ನಾಗಿ ಪರಿಶೀಲಿಸಿ ಉತ್ತಮ ಚಿಕಿತ್ಸೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿಯವರೂ ಕೂಡ ತುಂಬಾ ಕಾಳಜಿಯಿಂದ ಮತ್ತು ಸ್ನೇಹಪೂರ್ವಕವಾಗಿ ನೋಡಿಕೊಂಡರು. ಚಿಕಿತ್ಸೆ ಪಡೆಯುವ ಮೊದಲು ನಾನು ಸರಿಯಾಗಿ ಏನನ್ನೂ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಯಾವುದೇ ತೊಂದರೆ ಇಲ್ಲದೆ ಎಲ್ಲವನ್ನೂ ತಿನ್ನಬಹುದು. ಈಗ ನಾನು ತುಂಬಾ ಸಂತೋಷವಾಗಿದ್ದೇನೆ. ಹಲ್ಲುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ದಯವಿಟ್ಟು ಪಾರ್ಥಾ ಡೆಂಟಲ್ ಆಸ್ಪತ್ರೆಗೆ ಭೇಟಿ ನೀಡಿ. ಧನ್ಯವಾದಗಳು. 🙏😊

Thank you, Partha Dental with your smile. 😊

📞 Contact us on the number given below to book your consultation today.
📅 Open: Monday to Sunday
📍 Visit Partha Dental for expert care
📞 Book your appointment today

👩‍⚕️ Dr priya
📍 Nagarbhavi Branch

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/

📞call : 8019-55-0000
WhatsApp: 942-942-2020

15/06/2026

They said one dental clinic can't do it all

Thank you, Partha Dental with your smile. 😊

📞 Contact us on the number given below to book your consultation today.
📅 Open: Monday to Sunday
📍 Visit Partha Dental for expert care
📞 Book your appointment today

👩‍⚕️ Dr priya b
📍 Nagarbhavi Branch

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/

📞call : 8019-55-0000
WhatsApp: 942-942-2020

14/06/2026

ನನ್ನ ಹೆಸರು ರಮಾದೇವಿ. ನಾನು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಿಂದ ಬಂದಿದ್ದೇನೆ. ನಾವು ಇಲ್ಲಿ ಚಿಕಿತ್ಸೆಗೆ ಬಂದಿದ್ದೇವೆ. ಇಲ್ಲಿ ಬಂದ ನಂತರ ನಮ್ಮ ಅನುಭವ ತುಂಬಾ ಚೆನ್ನಾಗಿದೆ. ಮೊದಲ ಬಾರಿ ಬಂದಾಗ ಇದ್ದ ಸ್ಥಿತಿಗಿಂತ ಈಗ ಬಹಳ ಉತ್ತಮವಾಗಿದ್ದೇನೆ. ಇಲ್ಲಿ ದೊರೆತ ಚಿಕಿತ್ಸೆ ಮತ್ತು ಆರೈಕೆಯಿಂದ ನನಗೆ ಉತ್ತಮ ಫಲಿತಾಂಶ ದೊರೆತಿದೆ. ಒಟ್ಟಾರೆಯಾಗಿ ನನ್ನ ಅನುಭವ ತುಂಬಾ ತೃಪ್ತಿಕರವಾಗಿದೆ."

Thank you, Partha Dental with your smile. 😊

📞 Contact us on the number given below to book your consultation today.
📅 Open: Monday to Sunday
📍 Visit Partha Dental for expert care
📞 Book your appointment today

👩‍⚕️ Dr priya b
📍 Nagarbhavi Branch

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/

📞call : 8019-55-0000
WhatsApp: 942-942-2020

21/05/2026

“I came to partha Hospital with severe toothache. After consultation, the doctors suggested the best treatment for my dental condition. Dr. Priya handled my treatment very carefully and supported me throughout the process. My remaining teeth were treated, and I received dentures comfortably within one and a half months.

Now I am feeling good, comfortable, and completely satisfied with the treatment and care I received. Thank you to Dr. Priya and the team at partha Hospital.” 😊

📞 Contact us on the number given below to book your consultation today.
📅 Open: Monday to Sunday
📍 Visit Partha Dental for expert care
📞 Book your appointment today

👩‍⚕️ Dr. Priya
📍 Nagarbhavi Branch

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/

📞call : 8019-55-0000
WhatsApp: 942-942-2020

Hospital

18/03/2026

I visited Partha Dental in 2024 for a dental cap, but Dr. Arunima suggested braces for a better long-term result. I trusted the advice, and I’m really happy I did! 😊
Dr. Girishma, the specialist, did an excellent job with my braces treatment. The care and results were truly satisfying.

Thank you to the entire team for giving me a confident smile! 😁✨

👩‍⚕️ Dr. Arunima
📍 Brookefield Branch

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/

📞 040 – 4142 0000
WhatsApp: 8500779000

04/02/2026

ನನ್ನಾ ಹಲ್ಲು ಹೆಚ್ಚು ಹೂಲ್ಕು ಆಗಿತು ಡಾಕ್ಟರ್ ಹೇಳಿದ್ರೂ ರೂಟ್ ಕೆನಾಲ್ ಚಿಕಿತ್ಸೆ
ಬಗ್ಗೆ ತಿಳಿಸಿ ಚಿಕಿತ್ಸೆ ಮಡಿದರು,ಆರ್ ಸಿ ಟಿ ಚಿಕಿತ್ಸೆ ಮಾಡಿ ಕ್ಯಾಪ್ ಹಾಕಿದ್ದರು ಇವಾಗ ನೋವು ಕಡಿಮೆ ಯಾಗಿದೆ ವೈದ್ಯರು ನನಗೆ ನೋವುರಹಿತ ಚಿಕಿತ್ಸೆ ನೀಡಿದರು.

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000

04/02/2026

ನನಗೆ ಹೆಚ್ಚಾಗಿ ನೋವು ಆಗುತ್ತಿತ್ತು. ನಾನು ಗೂಗಲ್‌ನಲ್ಲಿ ಚೆಕ್ ಮಾಡಿದೆ, “ಬೆಸ್ಟ್ ಡೆಂಟಲ್ ಕ್ಲಿನಿಕ್” ಯಾವದು ಅಂತ ನೋಡಿದಾಗ ನನಗೆ “ಪಾರ್ಥ ಡೆಂಟಲ್ ಕ್ಲಿನಿಕ್” ಚೆನ್ನಾಗಿ ರಿವ್ಯೂಗಳು ಇದಂತ ಕಾಣಿಸಿತು. ಹಾಗಾಗಿ ನಾನು ಪಾರ್ಥ ಡೆಂಟಲ್‌ಗೆ ಬಂದೆ. ಅಲ್ಲಿ ಫ್ರಂಟ್ ಆಫೀಸ್ ನವರು ಕೂಡ ಕೇಸ್ ಶೀಟ್ ಬರೆಯುವಾಗ ತಿಳಿಸಿ ಕೊಟ್ಟರು. ಡಾ. ದಿನೇಶ್ ಅವರು ಹಲ್ಲಿನ ಸ್ಕ್ಯಾನ್ ಮಾಡಿದರು ಮತ್ತು ಮೇಲಿನ ಹಲ್ಲು ಹುಲುಕಾಗಿದ್ದು ಹಲ್ಲು ತೆಗೆಯುವ ಬಗ್ಗೆ ವಿವರಿಸಿದರು. ಡಾ. ತಕ್ಷಿತ ಅವರು ಕೆಳಗಿನ ಹಲ್ಲು ಕೂಡ ತೆಗೆಯಬೇಕೆಂದು ತಿಳಿಸಿದ್ದಾರೆ. ಈಗ ಚಿಕಿತ್ಸೆ ಪ್ರಕ್ರಿಯೆ ಚಲೋ ಮಾಡಿದರು. ನನಗೆ ಹಲ್ಲು ತೆಗೆಯುವಾಗ ಯಾವುದೇ ತರದ ನೋವು ಆಗಲಿಲ್ಲ. ಹಲ್ಲು ತೆಗೆಯುವ ಸಮಯದಲ್ಲಿ ತುಂಬಾ ಸ್ಮೂತ್ ಆಗಿ ಹಲ್ಲು ತೆಗೆದರು.

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000

04/02/2026

ನಮಸ್ಕಾರ, ನನ್ನ ಹೆಸರು ಜಯಂತಕರ. ನನ್ನ ತಾಯಿ ಮೀಣಾಕ್ಷಿ ಪಾರ್ಥ ಡೆಂಟಲ್.ನಾವು ಕ್ಲಿನಿಕ್‌ಗೆ ಬಂದಿದ್ದೇವೆ. ಅಲ್ಲಿ ಡಾ. ಗಿರಿಜಾ ಮೇಡಮ್ ಅವರು ರೂಟ್ ಕ್ಯಾನಲ್ ಟ್ರೀಟ್ಮೆಂಟ್ ಮಾಡಬೇಕೆಂದು ಹೇಳಿದರು.ಅವರು ಸ್ಪೆಷಲಿಸ್ಟ್ ಡಾಕ್ಟರ್‌ರನ್ನು ಕರೆಸಿ ಮುಂದೆ ನಿಂತು ಚಿಕಿತ್ಸೆ ಮಾಡಿಸಿದರು ಮತ್ತು ಕ್ರೌನ್ ಕೂಡ ಹಾಕಿಸಿದರು.ಈಗ ನೋವು ಇಲ್ಲ, ನನ್ನ ಹಲ್ಲು ಕೂಡ ಚೆನ್ನಾಗಿದೆ.

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000

02/02/2026

ಮೇಡಂ ನಿಮಗೆ ಹೇಗೇ ಅನುಸುತ್ತಿದೆ ಪಾರ್ಥ ಡೆಂಟಲ್ ನಲ್ಲಿ ಚಿಕಿಸ್ತೆ ತೆಗೆದುಕೊಂಡಿದ್ದೀರಲ್ವಾ ಪಾರ್ಥ ಡೆಂಟಲ್ ಕ್ಲಿನಿಕ್ ನಮ್ಮ ಮನೆಯ ಹತ್ತಿರ ಇತ್ತು ಹಲ್ಲು ನೋವು ಆಗ್ತಾ ಇತ್ತು ನಾನು ಪಾರ್ಥ ದೆಂತೆಲ್ ಗೆ ಹೋದ ನಂಟರ ಅಷ್ಟೆ ಚಂದ ತಿಳಿದರು ಚಿಕಿಸ್ತೇ ಬಗೆ. ನಾನು ಮತ್ತು root canal treatment ಮಾಡಿಸಿಕೊಂಡಿದ್ದೀನೆ 3 ತಿಂಗಳೂ ಅದ ನಂತರ ಇಂಪ್ಲಾಂಟ್ ಕೂಡ ಮಾಡಿ ಕೊಳ್ಳಬೇಕು.ಇವಾಗ root canal treatment ಮಾಡಿ ಕೊಂಡ ಮೇಲೆ ನೋವು ಕಡಿಮೆ ಯಾಗಿದೆ

𝐅𝐢𝐧𝐝 𝐂𝐥𝐢𝐧𝐢𝐜 𝐍𝐞𝐚𝐫 𝐘𝐨𝐮: https://www.parthadental.com/dentist-near-me/
𝐁𝐨𝐨𝐤 𝐚𝐧 𝐀𝐩𝐩𝐨𝐢𝐧𝐭𝐦𝐞𝐧𝐭: https://parthadental.com/make-an-appointment/
📞 040 – 4142 0000
WhatsApp: 8500779000

Address

No 352, Above Bata Showroom, B/W 10th And 11th Cross, Sampige Road, Malleshwaram, Bengaluru, Ph. 08023449292
Bangalore
560003

Opening Hours

Monday 10am - 9pm
Tuesday 10am - 9pm
Wednesday 10am - 9pm
Thursday 10am - 9pm
Friday 10am - 9pm
Saturday 10am - 9pm
Sunday 10am - 9pm

Telephone

+918023449292

Alerts

Be the first to know and let us send you an email when Partha Dental Malleshwaram posts news and promotions. Your email address will not be used for any other purpose, and you can unsubscribe at any time.

Contact The Practice

Send a message to Partha Dental Malleshwaram:

Shortcuts

Share